ಕನ್ನಡ

ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ.

ಕುವೆಂಪು

ನಾಟಕ ಕಲೆಯ ಇತಿಹಾಸ – ನಾಟಕಪ್ರಪಂಚ ಮತ್ತು ನಾಟಕ ಪ್ರೇಮಿಗಳು

ಎ . ಆರ್ . ಕೃಷ್ಣಶಾಸ್ತ್ರಿ, ಎಂ. ಎ . ಅವರ “ಸಂಸ್ಕೃತ ನಾಟಕ” – (೧೯೩೭) ಪುಸ್ತಕದಿಂದ ಸಂಗ್ರಹಿಸಿದ್ದು ನಾಟಕಪ್ರಪಂಚ ಮತ್ತು ನಾಟಕ ಪ್ರೇಮಿಗಳು ನಾಟಕಪ್ರೇಮಿಗಳು […]

ಭವಭೂತಿ – ಕವಿ ಪರಿಚಯ

ಭವಭೂತಿ ಸುಮಾರು 7ನೆಯ ಶತಮಾನದ ಅಂತ್ಯ, 8ನೆಯ ಶತಮಾನದ ಆರಂಭದಲ್ಲಿದ್ದ ಪ್ರಸಿದ್ಧ ಸಂಸ್ಕೃತ ನಾಟಕಕಾರ. ಈತನ ನಾಟಕಗಳು ತಮ್ಮ ಭಾವನಾತ್ಮಕತೆ, ಶೈಲಿ, ಮತ್ತು ಪಾತ್ರನಿರ್ವಹಣೆಯಿಂದಾಗಿ ಪ್ರಸಿದ್ಧವಾಗಿವೆ. ಭವಭೂತಿಯ […]

ಸಂಸ್ಕೃತ ಕವಿಗಳು ಮತ್ತು ಅವರ ಪ್ರಸಿದ್ಧ ಕೃತಿಗಳು /ಗ್ರಂಥಗಳು

ಪ್ರಾಚೀನ ಸಂಸ್ಕೃತ ಸಾಹಿತ್ಯವು ವಿಶ್ವದ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯ ಸಾಹಿತ್ಯಗಳಲ್ಲಿ ಒಂದಾಗಿದೆ. ಇದು ಅನೇಕ ಪ್ರತಿಭಾವಂತ ಕವಿಗಳನ್ನು ಉತ್ಪಾದಿಸಿದೆ, ಅವರ ಕೃತಿಗಳು ಶತಮಾನಗಳಿಂದಲೂ ಜನಪ್ರಿಯವಾಗಿವೆ ಮತ್ತು […]

Science and Scientists

A Transaltion of an article from N. K. Narasimhamurthy’s Kannada book ‘ Vijnanavu vijnanigalu(1938) ‘ Vignanamekam Nijakarma Bedha!Vibhinna chittirbahudhabhyupetam ॥ Before reading the stories […]

ವಿಜ್ಞಾನವೂ ವಿಜ್ಞಾನಿಗಳೂ

ಎನ್‌. ಕೆ. ನರಸಿಂಹಮೂರ್ತಿಯವರ ‘ವಿಜ್ಞಾನಿಗಳ ಕಥೆಗಳು (1938) ‘ ಪುಸ್ತಕದಿಂದ ಆರಿಸಿದ ಲೇಖನ ವಿಜ್ಞಾನಮೇಕಂ ನಿಜಕರ್ಮ ಭೇದ!ವಿಭಿನ್ನ ಚಿತ್ತೈರ್ಬಹುಧಾಭ್ಯುಪೇತಂ ॥ ವಿಜ್ಞಾನಿಗಳ ಕಥೆಗಳನ್ನು ಓದುವ ಮೊದಲು ವಿಜ್ಞಾನವೆಂದರೇನು, […]

ನಾರಾಯಣ ಶರ್ಮ (ಕೆಂಪುನಾರಾಯಣ) – ಕವಿ ಪರಿಚಯ

ನಾರಾಯಣ ಶರ್ಮ– ಬ್ರಾಹ್ಮಣ ಕವಿಯಾದ ಇವನು ಕನ್ನಡದಲ್ಲಿ ‘ಮುದ್ರಾಮಂಜೂಷ’ವೆಂಬ ಗದ್ಯಗ್ರಂಥವನ್ನು ಬರೆದಿದ್ದಾನೆ, ಮೈಸೂರಿನ ದೊರೆಯಾದ ಮುಮ್ಮಡಿ ಕೃಷ್ಣರಾಜರ ಆಸ್ಥಾನ ಕನಿಯಾಗಿದ್ದನು. ಗ್ರಂಥ ರಚನೆಯ ಕಾಲ ಕ್ರಿ.ಶ . […]

ವಿಶಾಖದತ್ತ ಕವಿ ಪರಿಚಯ

ವಿಶಾಖದತ್ತ– ಇವನು ಸಂಸ್ಕೃತ ಭಾಷೆಯಲ್ಲಿ ‘ಮುದ್ರಾರಾಕ್ಷಸ’ವೆಂಬ ನಾಟಕವನ್ನು ರಚಿಸಿದ್ದಾನೆ, ಈ ನಾಟಕದ ಪ್ರಸ್ತಾವನೆಯಿಂದ ಕವಿಯು ‘ಸಾಮಂತ ವಟೇಶ್ವರದತ್ತನ ಮೊಮ್ಮಗನೆಂದೂ, ಮಹಾರಾಜ ಭಾಸ್ಕರದತ್ತನ ಮಗನೆಂದೂ ತಿಳಿದುಬರುತ್ತದೆ, ಇವರು ಯಾರು, […]

ಕನ್ನಡ ಪುಟ