Gentleman of Rio en Medio – Juan A.A. Sedillo Kannada Summary
ಅವನು ರಿಯೊ ಎನ್ ಮೆಡಿಯೋದಲ್ಲಿ ವಾಸಿಸುತ್ತಿದ್ದನು, ಅವನ ಕುಟುಂಬಸ್ಥರು ನೂರಾರು ವರ್ಷಗಳಿಂದ ಅಲ್ಲಿಯೇ ಇದ್ದರು. ಅವರು ಉಳುಮೆ ಮಾಡಿದ ಅದೇ ಭೂಮಿಯನ್ನು ಅವನು ಕೂಡ ಉಳುತ್ತಿದ್ದನು. ಅವನ ಮನೆ ಚಿಕ್ಕದಾಗಿತ್ತು ಬಡತನ ಎದ್ದು ಕಾಣುತಿತ್ತು ಆದರೆ ವಿಲಕ್ಷಣವಾಗಿಯೂ ಒಂದು ರೀತಿಯಲ್ಲಿ ಆಕರ್ಷಕವಾಗಿಯೂ ಇತ್ತು. ಅವನ ಭೂಮಿಯ ಮೂಲಕ ಸಣ್ಣ ತೊರೆಯು ಹರಿಯುತಿತ್ತು.