Category: ಕನ್ನಡ ಕವಿಗಳು ಮತ್ತು ಸಾಹಿತಿಗಳು

ಕನ್ನಡ ಕವಿಗಳು, ಕನ್ನಡ ಸಾಹಿತಿಗಳು, ಕಥೆಗಾರರು , ಕಾದಂಬರಿಕಾರರು, ಪ್ರಸಿದ್ಧ ಲೇಖಕರ ಕಿರು ಪರಿಚಯ

ಕುವೆಂಪು

ಕುವೆಂಪು ಕವಿ ಪರಿಚಯ

ಕೃತಿ-ಕರ್ತೃ ವಿಚಾರ : ಕುವೆಂಪು (1904-1994) ಕುವೆಂಪು ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿ ಹೊಂದಿದವರು ಕುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯವರು. ತಮ್ಮ ಪ್ರೌಢ ಶಾಲಾ ಮತ್ತು ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ಬಳಿಕ ಅಲ್ಲಿನ ಮಹಾರಾಜ...

ಸು. ರಂ. ಎಕ್ಕುಂಡಿ ಕವಿ ಪರಿಚಯ

ಸು. ರಂ. ಎಕ್ಕುಂಡಿ ಕವಿ ಪರಿಚಯ

ಕವಿ-ಕಾವ್ಯ ಪರಿಚಯ : ಸು. ರಂ. ಎಕ್ಕುಂಡಿಯವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ 1927ರಲ್ಲಿ ಜನಿಸಿದರು. ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು. ಇವರ ಕೃತಿಗಳು ‘ಹಾವಾಡಿಗರು’, ‘ಕಥನ ಕವನಗಳು’, ‘ಬಕುಲದ ಹೂಗಳು’, ‘ಮತ್ಸ್ಯಗಂಧಿ’, ‘ಸ೦ತಾನ’, ‘ನೆರಳು’, ‘ಬೆಳ್ಳಕ್ಕಿಗಳು’ ಮುಂತಾದವು. ಕಥನ ಕವನ ಬರೆಯುವುದರಲ್ಲಿ...

ಸಂಚಿಯ ಹೊನ್ನಮ್ಮ ಕವಿ ಪರಿಚಯ

ಕವಿ-ಕಾವ್ಯ ಪರಿಚಯ: ಚಿಕ್ಕದೇವರಾಜ ಒಡೆಯರ (1672-1704) ಆಸ್ಥಾನದಲ್ಲಿ ಸಂಚಿಯ ಹೊನ್ನಮ್ಮ, ಶೃಂಗಾರಮ್ಮ ಎಂಬ ಕವಯಿತ್ರಿಯರಿದ್ದರು. ಸಂಚಿಯ ಹೊನ್ನಮ್ಮ ಹದಿನೇಳನೆಯ ಶತಮಾನದ ಪ್ರಮುಖ ಕಮಯಿತ್ರಿ. ಈಕೆ ಚಿಕ್ಕದೇವರಾಯನ ರಾಣಿವಾಸದಲ್ಲಿದ್ದ ಒಬ್ಬ ಸಾಮಾನ್ಯ ಊಳಿಗದ ಹೆಣ್ಣುಮಗಳು. ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರಿನವಳು. ಮೈಸೂರಿನ ಚಿಕ್ಕ ದೇವರಾಯನ ಪಟ್ಟಮಹಿಷಿಯಾದ ದೇವರಾಜಮ್ಮಣ್ಣಿಯ ಪ್ರೀತಿಗೆ...

ಸರ್ವಜ್ಞ ಕವಿ ಪರಿಚಯ

ಸರ್ವಜ್ಞ ಕವಿ ಪರಿಚಯ

ಕವಿ ಪರಿಚಯ : ಸರ್ವಜ್ಞನು ಕ್ರಿ.ಶ. ಸುಮಾರು ಹದಿನೇಳನೆಯ ಶತಮಾನದ ಕವಿ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು ಇವನ ಜನ್ಮಸ್ಥಳ. ವಿಸ್ತಾರವಾದ ಲೋಕಾನುಭವ, ವಿಶಾಲವಾದ ಜೀವನ ದೃಷ್ಟಿಯನ್ನು ಪಡೆದ ಇವನು “ಸರ್ವಜ್ಞ” ಎಂಬ ಅಂಕಿತದಿಂದ ಮುಕ್ತಾಯವಾಗುವ ತ್ರಿಪದಿಗಳನ್ನು ರಚಿಸಿದ್ದಾನೆ. ಯಾರ ಹಂಗಿಗೂ ಒಳಗಾಗದೆ ಸ್ವತಂತ್ರವಾಗಿ ಬದುಕಿದ...

ಚಿಕ್ಕುಪಾಧ್ಯಾಯ ಕವಿ ಪರಿಚಯ

ಚಿಕ್ಕುಪಾಧ್ಯಾಯ ಕವಿ ಪರಿಚಯ

ಕವಿ-ಕಾವ್ಯ ಪರಿಚಯ : ಚಿಕ್ಕುಪಾಧ್ಯಾಯ ಕ್ರಿ, ಶ. ಸುಮಾರು 1677ರಲ್ಲಿ ತೆರಕಣಾಂಬಿಯಲ್ಲಿ ಜನಿಸಿದನು. ತಂದೆ ರಂಗಾರ್ಯ ಪಂಡಿತ, ತಾಯಿ ನಾಚ್ಚಾರಮ್ಯ. ಕವಿಯ ಮೊದಲಿನ ಹೆಸರು ಲಕ್ಷ್ಮೀಪತಿ ಎಂಬುದಾಗಿತ್ತು. ಈತ ಮೈಸೂರು ಅರಸ ಚಿಕ್ಕದೇವರಾಜರಲ್ಲಿ ಮಂತ್ರಿಯಾಗಿದ್ದನು. ಈತನು ಚ೦ಪೂ, ಸಾ೦ಗತ್ಯ, ಗದ್ಯ ಹಾಡು ಮುಂತಾದ ಛಂದೋ ಪ್ರಭೇದಗಳಲ್ಲೆಲ್ಲಾ ಕಾವ್ಯಗಳನ್ನು...

ಚಾಮರಸ ಕವಿ

ಚಾಮರಸ ಕವಿ

ಕವಿ ಚಾಮರಸನದು ವ್ಯಕ್ತಿತ್ವ ನಿರಸನ ಸ್ವಭಾವ. “ಪ್ರಭುಲಿಂಗಲೀಲೆ” ಕಾವ್ಯವೂ ವ್ಯಕ್ತಿತ್ವ ನಿರಸನವನ್ನೇ ಹೇಳುವಂಥದ್ದು. ಹೀಗಾಗಿ ಚಾಮರಸ ತನ್ನ ಬದುಕಿನ ಬಗ್ಗೆಯಾಗಲಿ ತನ್ನ ಕಾವ್ಯದ ಬಗ್ಗೆಯಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. “ಪ್ರಭುಲಿಂಗಲೀಲೆ” ಕಾವ್ಯದಲ್ಲಿ ಎಲ್ಲಿಯೂ ಚಾಮರಸ ಎಂಬ ಹೆಸರಿನ ಉಲ್ಲೇಖವೇ ಇಲ್ಲ. ಆದರೆ ಬಾಹ್ಯ ಆಧಾರಗಳಿಂದ ಅಂದರೆ ನಂತರದ ಕವಿಗಳು...

ಹರಿಹರ ಕವಿ

ಹರಿಹರ ಕವಿ ಪರಿಚಯ

ಪರಿಚಯ ಹರಿಹರನು ಕನ್ನಡ ಸಾಹಿತ್ಯದ ಅಪ್ರತಿಮ ಕವಿಗಳಲ್ಲಿ ಒಬ್ಬ, ಕನ್ನಡದಲ್ಲಿ ‘ರಗಳೆ’ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ. ಪ್ರಸಿದ್ಧ ಕೃತಿ ಗಿರಿಜಾಕಲ್ಯಾಣ ಎಂಬ ಗ್ರಂಥದ ಕರ್ತೃ. ಅವನು 13ನೇ ಶತಮಾನದಲ್ಲಿ ಜೀವಿಸಿದ್ದನು, ಅವನ ಕಾವ್ಯವು ಹೆಚ್ಚಾಗಿ ಶೈವ ಮತ್ತು ವೀರಶೈವ ಧರ್ಮದ ತತ್ವಗಳನ್ನು ಪ್ರತಿಪಾದಿಸುತ್ತದೆ. ಹರಿಹರನ ಕಾಲ...

ವಚನಕಾರ- ಘಟ್ಟಿವಾಳಯ್ಯ

ವಚನಕಾರ- ಘಟ್ಟಿವಾಳಯ್ಯ

ವಚನಕಾರ: ಘಟ್ಟಿವಾಳಯ್ಯ(1160) ಹನ್ನೆರಡನೇ ಶತಮಾನದ ವಚನಕಾರ ಹಾಗೂ ಶರಣ. ಮುದ್ದಣ್ಣ ಇವನ ಪೂರ್ವನಾಮಧೇಯ. ಶಿವಾನುಭವ ಸಾರುವ ನರ್ತನವೆ ಇವನ ಕಾಯಕ. ಕಪಟಿಗಳು ಇವನ ಸದಾಚಾರ ಪ್ರಭಾವದಿಂದಾಗಿ ನೈಜ ಜಂಗಮರಾದದ್ದು ಇವನ ವೈಶಿಷ್ಟ್ಯ. ಮದ್ದಳೆ ಬಾರಿಸುತ್ತಾ ನರ್ತಿಸುವಾಗಲೇ ಕೊನೆಯುಸಿರೆಳೆದನು. ಘಟ್ಟಿವಾಳಯ್ಯ ಕನ್ನಡದಲ್ಲಿ ೧೪೭ ವಚನಗಳನ್ನು ರಚಿಸಿದ್ದಾನೆ. ಘಟ್ಟಿವಾಳಯ್ಯ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗಾ ಎಂಬ...

ನಾ. ಡಿಸೋಜ

ಡಾ. ನಾರ್ಬಟ್‌ ಡಿಸೋಜರವರು 1937 ಜೂನ್‌ 6ರಂದು ಜನಿಸಿದರು. ತಂದೆ ಎಫ್‌.ಪಿ.ಡಿಸೋಜ, ತಾಯಿ ರೂಪಿನ್ನಾ ಡಿಸೋಜ. ನಾ.ಡಿಸೋಜರವರು ಈವರೆಗೆ 37 ಕಾದ೦ಬರಿಗಳನ್ನು ನಾಲ್ಕು ನಾಟಕಗಳನ್ನು, ಇಪ್ಪತ್ತೆಂಟು ಮಕ್ಕಳ ಕೃತಿಗಳನ್ನು ನೂರಾರು ಕತೆಗಳನ್ನು ಬರೆದಿದ್ದಾರೆ. ಇವರ ಕಾದ೦ಬರಿ “ಕಾಡಿನ ಬೆಂಕಿ” ಹಾಗೊ “ದ್ವೀಪ’ ಚಲನಚಿತ್ರಗಳಾಗಿ ‘ರಜತಕಮಲ’ ಹಾಗೂ “ಸ್ವರ್ಣಕಮಲ”...

ಆದಿಕವಿ ಪಂಪ – ಕನ್ನಡ ಕವಿಗಳು

ಆದಿಕವಿ ಪಂಪನ ಪೂರ್ವಜರು ಬಳ್ಳಾರಿ ಕಡೆಯವರು. ಇವನ ತಂದೆ ಅಭಿರಾಮದೇವನು. ಹೂಟೆ ಹೊರಕೊಳ್ಳಲು ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿಯೇ ನೆಲೆಸಿದನು. ಲಕ್ಷ್ಮೇಶ್ವರಕ್ಕೆ ಆಗ ಪುಲಿಗೆರೆ ಎಂದು ಕರೆಯುತ್ತಿದ್ದರು. ಅಲ್ಲಿ ಚಾಲುಕ್ಯರ ವಂಶದ ಅರಿಕೇಸರಿ ಎಂಬ ಅರಸನು ಆಳುತ್ತಿದ್ದನು. ಆಗ ದೇವೇಂದ್ರಮುನಿ ಎಂಬುವರು ಜೈನ ಮಾತಾಡ್ದಲಿ ಒಳ್ಳೇ ವಿದ್ವಾಂಸರೆಂದು ಹೆಸರಾಗಿದ್ದರು....