Monthly Archive: January 2024

ನಾಟಕ ಕಲೆಯ ಇತಿಹಾಸ – ನಾಟಕಪ್ರಪಂಚ ಮತ್ತು ನಾಟಕ ಪ್ರೇಮಿಗಳು

ಎ . ಆರ್ . ಕೃಷ್ಣಶಾಸ್ತ್ರಿ, ಎಂ. ಎ . ಅವರ “ಸಂಸ್ಕೃತ ನಾಟಕ” – (೧೯೩೭) ಪುಸ್ತಕದಿಂದ ಸಂಗ್ರಹಿಸಿದ್ದು ನಾಟಕಪ್ರಪಂಚ ಮತ್ತು ನಾಟಕ ಪ್ರೇಮಿಗಳು ನಾಟಕಪ್ರೇಮಿಗಳು ಸಾಧಾರಣವಾಗಿ ಪ್ರಪಂಚದ ಮೂರೂ ಮುಖ್ಯ ನಾಟಕ ಸಾಹಿತ್ಯಗಳನ್ನು ನೋಡಬೇಕು. ಅವು ಯಾವುವೆಂದರೆ – ಸಂಸ್ಕೃತ, ಗ್ರೀಕ್ ಮತ್ತು ಇಂಗ್ಲಿಷ್....

ಭವಭೂತಿ – ಕವಿ ಪರಿಚಯ

ಭವಭೂತಿ ಸುಮಾರು 7ನೆಯ ಶತಮಾನದ ಅಂತ್ಯ, 8ನೆಯ ಶತಮಾನದ ಆರಂಭದಲ್ಲಿದ್ದ ಪ್ರಸಿದ್ಧ ಸಂಸ್ಕೃತ ನಾಟಕಕಾರ. ಈತನ ನಾಟಕಗಳು ತಮ್ಮ ಭಾವನಾತ್ಮಕತೆ, ಶೈಲಿ, ಮತ್ತು ಪಾತ್ರನಿರ್ವಹಣೆಯಿಂದಾಗಿ ಪ್ರಸಿದ್ಧವಾಗಿವೆ. ಭವಭೂತಿಯ ನಾಟಕಗಳು ಈಗಲೂ ಸಹ ಭಾರತೀಯ ನಾಟಕರಂಗದಲ್ಲಿ ಹೆಚ್ಚು ಪ್ರದರ್ಶಿಸಲ್ಪಡುವ ನಾಟಕಗಳಾಗಿವೆ. ಭವಭೂತಿಯು ಷಟ್ಶಾಸ್ತ್ರಗಳಲ್ಲಿ ಪಂಡಿತನಾಗಿದ್ದನು. ಈತನ ನಾಟಕಗಳಲ್ಲಿ ಈತನ...

ಸಂಸ್ಕೃತ ಕವಿಗಳು ಮತ್ತು ಅವರ ಪ್ರಸಿದ್ಧ ಕೃತಿಗಳು /ಗ್ರಂಥಗಳು

ಪ್ರಾಚೀನ ಸಂಸ್ಕೃತ ಸಾಹಿತ್ಯವು ವಿಶ್ವದ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯ ಸಾಹಿತ್ಯಗಳಲ್ಲಿ ಒಂದಾಗಿದೆ. ಇದು ಅನೇಕ ಪ್ರತಿಭಾವಂತ ಕವಿಗಳನ್ನು ಉತ್ಪಾದಿಸಿದೆ, ಅವರ ಕೃತಿಗಳು ಶತಮಾನಗಳಿಂದಲೂ ಜನಪ್ರಿಯವಾಗಿವೆ ಮತ್ತು ಅವು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನವನ್ನು ಹೊಂದಿವೆ. ಕವಿ ಗ್ರಂಥಗಳು ವಾಲ್ಮೀಕಿ ರಾಮಾಯಣ ವ್ಯಾಸ ಭಾರತ...

Science and Scientists

A Transaltion of an article from N. K. Narasimhamurthy’s Kannada book ‘ Vijnanavu vijnanigalu(1938) ‘ Vignanamekam Nijakarma Bedha!Vibhinna chittirbahudhabhyupetam ॥ Before reading the stories of scientists, it is necessary to know what science is. The word ” Science ” means special...

ವಿಜ್ಞಾನವೂ ವಿಜ್ಞಾನಿಗಳೂ

ಎನ್‌. ಕೆ. ನರಸಿಂಹಮೂರ್ತಿಯವರ ‘ವಿಜ್ಞಾನಿಗಳ ಕಥೆಗಳು (1938) ‘ ಪುಸ್ತಕದಿಂದ ಆರಿಸಿದ ಲೇಖನ ವಿಜ್ಞಾನಮೇಕಂ ನಿಜಕರ್ಮ ಭೇದ!ವಿಭಿನ್ನ ಚಿತ್ತೈರ್ಬಹುಧಾಭ್ಯುಪೇತಂ ॥ ವಿಜ್ಞಾನಿಗಳ ಕಥೆಗಳನ್ನು ಓದುವ ಮೊದಲು ವಿಜ್ಞಾನವೆಂದರೇನು, ಎಂಬುದನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. “ವಿಜ್ಞಾನ” ಎಂಬ ಶಬ್ದಕ್ಕೆ ವಿಶೇಷ ಜ್ಞಾನ ಅಧವಾ ಅಸಾಮಾನ್ಯವಾದ ತಿಳುವಳಿಕೆ ಎಂದು ಅರ್ಥವಾಗುವುದು. ನಮ್ಮ...

ನಾರಾಯಣ ಶರ್ಮ (ಕೆಂಪುನಾರಾಯಣ) – ಕವಿ ಪರಿಚಯ

ನಾರಾಯಣ ಶರ್ಮ– ಬ್ರಾಹ್ಮಣ ಕವಿಯಾದ ಇವನು ಕನ್ನಡದಲ್ಲಿ ‘ಮುದ್ರಾಮಂಜೂಷ’ವೆಂಬ ಗದ್ಯಗ್ರಂಥವನ್ನು ಬರೆದಿದ್ದಾನೆ, ಮೈಸೂರಿನ ದೊರೆಯಾದ ಮುಮ್ಮಡಿ ಕೃಷ್ಣರಾಜರ ಆಸ್ಥಾನ ಕನಿಯಾಗಿದ್ದನು. ಗ್ರಂಥ ರಚನೆಯ ಕಾಲ ಕ್ರಿ.ಶ . 1823. ವಿಶಾಖದತ್ತನ ಮುದ್ರಾರಾಕ್ಷಸದ ಕಥೆಯೊಂದಿಗೆ ಪೂರ್ವ ಕಥೆಯನ್ನು ಸೇರಿಸಿ ಗ್ರಂಥರಚನೆ ಮಾಡಿದ್ದಾನೆ. ಕಳೆದ ಶತಮಾನದ ಆದಿಯಲ್ಲಿ ಸಂಸ್ಕೃತ ನಾಟಕಗಳನ್ನು...

ವಿಶಾಖದತ್ತ ಕವಿ ಪರಿಚಯ

ವಿಶಾಖದತ್ತ– ಇವನು ಸಂಸ್ಕೃತ ಭಾಷೆಯಲ್ಲಿ ‘ಮುದ್ರಾರಾಕ್ಷಸ’ವೆಂಬ ನಾಟಕವನ್ನು ರಚಿಸಿದ್ದಾನೆ, ಈ ನಾಟಕದ ಪ್ರಸ್ತಾವನೆಯಿಂದ ಕವಿಯು ‘ಸಾಮಂತ ವಟೇಶ್ವರದತ್ತನ ಮೊಮ್ಮಗನೆಂದೂ, ಮಹಾರಾಜ ಭಾಸ್ಕರದತ್ತನ ಮಗನೆಂದೂ ತಿಳಿದುಬರುತ್ತದೆ, ಇವರು ಯಾರು, ಯಾವಾಗ, ಎಲ್ಲಿ ಇದ್ದರು ಎಂಬುದೊಂದೂ ನಿರ್ಧರವಾಗಿ ಗೊತ್ತಿಲ್ಲ. ಈ ನಾಟಕ ಇಮ್ಮಡಿ ಚಂದ್ರಗುಪ್ತನ ಕಾಲದಲ್ಲಿ (ಕ್ರಿ. ಶ, ಸು,...

ಶ್ರೀ ಪಂಜೆ ಮಂಗೇಶರಾಯರ ಜೀವನಚರಿತ್ರೆ

ಪಂಜೆ ಮಂಗೇಶರಾಯರ “ಐತಿಹಾಸಿಕ ಕಥಾವಳಿ“, 1945 ಪುಸ್ತಕದ ಮುನ್ನುಡಿಯಲ್ಲಿರುವ ಲೇಖನ ಇವರು ಕ್ರಿ. ಶ. 1874ರಲ್ಲಿ ಬಂಟವಾಳದಲ್ಲಿ ಜನ್ಮವೆತ್ತಿದರು. ಇವರು ಬಹಳ ಬಡ ಕುಟುಂಬದಲ್ಲಿ ಹುಟ್ಟಿದುದರಿಂದ ಬಾಲ್ಯದಿಂದಲೂ ಇವರಿಗೆ ಬಡಪತ್ತಿನ ಕಷ್ಟ ಸಂಕಷ್ಟಗಳ ತುಂಬಾ ಪರಿಚಯವಿತ್ತು. ಐದು ಜನ ಅಣ್ಣತಮ್ಮಂದಿರಲ್ಲಿ ಇವರು ಎರಡನೆಯವರಾದರೂ ಇವರ ಬಡ ತಂದೆಯು...