ಗೋವಿನ ಹಾಡು
“ಧರಣಿಮಂಡಲ ಮಧ್ಯದೊಳಗೆ” ಎಂದು ಶುರುವಾಗುವ ಪುಣ್ಯಕೋಟಿ ಹಾಡು ನಮ್ಮ ಜಾನಪದದ ಪ್ರಸಿದ್ಧ ಕತೆ . ಎಷ್ಟೇ ಕಷ್ಟವಾದರೂ ಸರಿ ಸತ್ಯವೇ ನಾನು ನಡೆವ ದಾರಿ ಎಂದು ಮನಸಿಗೆ ಹತ್ತಿರವವಾಗುವಂತೆ ಸುಲಭ ಸಾಹಿತ್ಯದಲ್ಲಿ ಹೇಳಿರುವ ಕತೆಯ ಹಾಡು. ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊ ಳಿರುವ ಕಾಳಿಂಗನೆಂಬ ಗೊಲ್ಲನ...