Tagged: Nataka Sahitya Prakara in Kannada

ಕುವೆಂಪುರವರ ಜಲಗಾರ ನಾಟಕದಿಂದ

ನಾಟಕ ಸಾಹಿತ್ಯ ಪ್ರಕಾರ

ಪೀಠಿಕೆ: “ಕಾವ್ಯೇಷು ನಾಟಕಂ ರಮ್ಯಂ’ – ಎಂಬುದು ಭರತ ಖಂಡದಲ್ಲಿ ಗಾದೆಯಂತಿರುವ ಒಂದು ಸೂಕ್ತಿ. ಕಾವ್ಯಪ್ರಕಾರಗಳಲ್ಲಿ ನಾಟಕವೇ ಅತ್ಯಂತ ರಮ್ಯವಾದದ್ದು, ನಾಟಕದಲ್ಲಿ ಸಂಗೀತ, ಸಾಹಿತ್ಯ, ಅಭಿನಯಗಳ ಜೊತೆಗೆ ನರ್ತನವೂ ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದಿದೆ. “ನಾಟಕ’ವೆ೦ಬ ಪದವೇ ““ನಟ್‌’ ಎ೦ಬ ಧಾತುವಿನಿಂದ ಬ೦ದುದೆಂದೂ “ನಟ್‌’ ಎಂಬುದು ನೃತ್ಯ...