Monthly Archive: February 2022
ಕರ್ನಾಟಕದ ಮೇರೆ ಒಂದು ಸಾವಿರ ವರ್ಷಗಳ ಹಿಂದೆ ಆಳಿ ಹೋದ ರಾಷ್ಟ್ರಕೂಟರ ನೃಪತುಂಗನು “ಕಾವೇರಿಯಿಂದ ಗೋದಾವರಿ ನದಿಯವರೆಗೆ ಕನ್ನಡ ನಾಡಿನ ಮೇರೆ” ಎಂದು ತನ್ನ ಗ್ರಂಥದಲ್ಲಿ ಬರೆದಿರುವನು; ಆದರೆ ಅದು “ಕಾವೇರಿಯಿಂದ ಕೃಷ್ಣಾನದಿಯ ವರೆಗೆ ಬಂದು ನಿಂತಿದೆ. ಇಂದು ದಕ್ಷಿಣ ಭಾರತದ ಉಳಿದೆಲ್ಲ ರಾಜ್ಯಗಳ ಜೊತೆ ತನ್ನ...
ಆದಿಕವಿ ಪಂಪನ ಪೂರ್ವಜರು ಬಳ್ಳಾರಿ ಕಡೆಯವರು. ಇವನ ತಂದೆ ಅಭಿರಾಮದೇವನು. ಹೂಟೆ ಹೊರಕೊಳ್ಳಲು ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿಯೇ ನೆಲೆಸಿದನು. ಲಕ್ಷ್ಮೇಶ್ವರಕ್ಕೆ ಆಗ ಪುಲಿಗೆರೆ ಎಂದು ಕರೆಯುತ್ತಿದ್ದರು. ಅಲ್ಲಿ ಚಾಲುಕ್ಯರ ವಂಶದ ಅರಿಕೇಸರಿ ಎಂಬ ಅರಸನು ಆಳುತ್ತಿದ್ದನು. ಆಗ ದೇವೇಂದ್ರಮುನಿ ಎಂಬುವರು ಜೈನ ಮಾತಾಡ್ದಲಿ ಒಳ್ಳೇ ವಿದ್ವಾಂಸರೆಂದು ಹೆಸರಾಗಿದ್ದರು....
ಕದಂಬ ವಂಶದ ಪ್ರಸಿದ್ಧ ಅರಸ ಮಯೂರವರ್ಮ. ಈತನ ಮೊದಲಿನ ಹೆಸರು ಮಯೂರಶರ್ಮ. ಇವನ ತಂದೆ ರಾಜಶರ್ಮ, ತಾಯಿಯ ಹೆಸರು ಪುಷ್ಪಾವತಿ . ರಾಜಶರ್ಮನಿಗೆ ಇಬ್ಬರು ಹೆಂಡತಿಯರು. ಚಿಕ್ಕ ಹೆಂಡತಿಯ ಮಾತು ಕೇಳಿ ಹಿರಿ ಹೆಂಡತಿಯಾದ ಪುಷ್ಪಾವತಿಯನ್ನು ಹೊರಗೆ ಹಾಕಿದನು. ಆಗ ಆಕೆ ತುಂಬು ಗರ್ಭಿಣಿಯಾಗಿದ್ದಳು. ಈಕೆಯ ಮಗನೇ...
On Top of the World -Dicky Dolmaಪ್ರಪಂಚದ ತುತ್ತ ತುದಿಯ ಮೇಲೆ – ಡಿಕಿ ಡೊಲ್ಮಾ Introduction ( ಪರಿಚಯ) (Dicky Dolma scaled Mt.Everest in 1993 just when she was 19 and became the youngest woman to do...
O say what is that thing call’d light,Which I must ne’er enjoy.What are the blessings of the sight,O tell your poor blind boy! ಹೊಯ್, ಬೆಳಕು ಎನ್ನುವ ಅದು ಏನು ಎಂದು ಹೇಳು,ನಾನು ಎಂದಿಗೂ ಸವಿಯಲು ಅಗೋವುದಿಲ್ಲವೋ ಅದನ್ನು.ದೃಷ್ಟಿಯ...
ವಚನಕಾರ: ಅಲ್ಲಮಪ್ರಭು – ಕ್ರಿ.ಶ .1160 ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಇವನ ಜನ್ಮಸ್ಥಳ. ಯೌವನದಲ್ಲಿಯೇ ವಿರಕ್ತಿಯತ್ತ ಮುಖ ಮಾಡಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಸೇವೆ ಮಾಡುತ್ತಿದ್ದನು. ಶಿವನ ಧ್ಯಾನದಲ್ಲಿ ಆಸಕ್ತನಾಗಿ, ಆಳವಾದ ಆತ್ಮಚಿಂತನೆ ನಡೆಸಿ, ತನ್ನ ಕಾಣ್ಕೆಯನ್ನು ವಚನಗಳಲ್ಲಿ ಪ್ರಕಟಿಸಿದ್ದಾನೆ. ಅನುಭವ ಮಂಟಪದ ಅಧ್ಯಕ್ಷನಾಗಿದ್ದ....