Category: ಮಕ್ಕಳಿಗಾಗಿ

ಮಕ್ಕಳಿಗಾಗಿ ಸರಳ ಭಾಷೆಯಲ್ಲಿ ಕತೆಗಳು, ಹಾಡುಗಳು ಹಾಗು ಕಲಿಯಲು ಆಸಕ್ತಿ ಬೆಳೆಸಲು ಸಹಾಯವಾಗುವಂತೆ ಪ್ರಪಂಚದ ಎಲ್ಲ ವಿಷಯಗಳ ಸರಳ ಪರಿಚಯ

ನಮ್ಮ ಬಾವುಟ – ಕಯ್ಯಾರ ಕಿಞ್ಞಣ್ಣ ರೈ

-ಕಯ್ಯಾರ ಕಿಞ್ಞಣ್ಣ ರೈ ಏರುತಿಹುದು ಹಾರುತಿಹುದುನೋಡು ನಮ್ಮ ಬಾವುಟತೋರುತಿಹುದು ಹೊಡೆದು ಹೊಡೆದುಬಾನಿನಗಲ ಪಟಪಟ || 1 || ಕೇಸರಿ ಬಿಳಿ ಹಸಿರು ಮೂರುಬಣ್ಣ ನಡುವೆ ಚಕ್ರವುಸತ್ಯ ಶಾಂತಿ ತ್ಯಾಗ ಮೂರ್ತಿಗಾಂಧಿ ಹಿಡಿದ ಚರಕವು || 2 || ಇಂತ ಧ್ವಜವು ನಮ್ಮ ಧ್ವಜವುನೋಡು ಹಾರುತಿರುವುದುಧ್ವಜದ ಭಕ್ತಿ ನಮ್ಮ...