ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ.
ಪ್ರಪಂಚದ ಇತಿಹಾಸ – ಕಾಲಾನುಕ್ರಮ
ಇತಿಹಾಸಪೂರ್ವ ಕಾಲ 8 – 6 million years ago Bi-pedal hominids in Africa8 – 6 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಬೈ-ಪೆಡಲ್ ಹೋಮಿನಿಡ್ […]
World History Timeline
This chapter begins at the origins of bipedalism some eight million years ago and brings us up to eight thousand […]
ನಾ. ಡಿಸೋಜ
ಡಾ. ನಾರ್ಬಟ್ ಡಿಸೋಜರವರು 1937 ಜೂನ್ 6ರಂದು ಜನಿಸಿದರು. ತಂದೆ ಎಫ್.ಪಿ.ಡಿಸೋಜ, ತಾಯಿ ರೂಪಿನ್ನಾ ಡಿಸೋಜ. ನಾ.ಡಿಸೋಜರವರು ಈವರೆಗೆ 37 ಕಾದ೦ಬರಿಗಳನ್ನು ನಾಲ್ಕು ನಾಟಕಗಳನ್ನು, ಇಪ್ಪತ್ತೆಂಟು ಮಕ್ಕಳ […]
ಭೂಮಿ, ಚಂದ್ರ ಮತ್ತು ಆಕಾಶ – ಖಗೋಳಶಾಸ್ತ್ರ
ಒಂದು ಪ್ರಶ್ನೆ ಭೂಮಿಯ ಕಕ್ಷೆಯು ಬಹುತೇಕ ಪರಿಪೂರ್ಣ ವೃತ್ತವೇ ಆಗಿದ್ದರೆ, ಪ್ರಪಂಚದಾದ್ಯಂತ ಬೇಸಗೆಯ ಬಿಸಿ ಮತ್ತು ಚಳಿಗಾಲದ ಚಳಿಯಲ್ಲಿ ವ್ಯತ್ಯಾಸವೇಕೆ? ಆಸ್ಟ್ರೇಲಿಯಾ ಅಥವಾ ಪೆರುವಿನ ಋತುಗಳು ಯುನೈಟೆಡ್ […]
POST INDEPENDENT INDIA
India was under British rule for almost 200 years. 15th August 1947 India earned its independence with great sacrifices and […]
Ulysses and the Cyclops – Charles Lamb – Kannada Summary
ಯುಲಿಸೆಸ್ ಮತ್ತು ಸೈಕ್ಲೋಪ್ಸ್ ಕತೆ ಒಂದಾನೊಂದು ಕಾಲದಲ್ಲಿ ಯುಲಿಸೆಸ್ ಅಂತ ಒಬ್ಬ ರಾಜ ಇದ್ದ. ಅವನು ಗ್ರೀಸಿನಲ್ಲಿರುವ ಇಥಾಕಾ ಎಂಬ ಒಂದು ದ್ವೀಪದ ರಾಜನಾಗಿದ್ದನು. ಟ್ರೋಜನ್ ಯುದ್ಧದ […]
ಕರ್ನಾಟಕ ಸಂಪೂರ್ಣ ಇತಿಹಾಸ -ಸಂಕ್ಷಿಪ್ತ ರೂಪ
ಕರ್ನಾಟಕದ ಮೇರೆ ಒಂದು ಸಾವಿರ ವರ್ಷಗಳ ಹಿಂದೆ ಆಳಿ ಹೋದ ರಾಷ್ಟ್ರಕೂಟರ ನೃಪತುಂಗನು “ಕಾವೇರಿಯಿಂದ ಗೋದಾವರಿ ನದಿಯವರೆಗೆ ಕನ್ನಡ ನಾಡಿನ ಮೇರೆ” ಎಂದು ತನ್ನ ಗ್ರಂಥದಲ್ಲಿ ಬರೆದಿರುವನು; […]
ಆದಿಕವಿ ಪಂಪ – ಕನ್ನಡ ಕವಿಗಳು
ಆದಿಕವಿ ಪಂಪನ ಪೂರ್ವಜರು ಬಳ್ಳಾರಿ ಕಡೆಯವರು. ಇವನ ತಂದೆ ಅಭಿರಾಮದೇವನು. ಹೂಟೆ ಹೊರಕೊಳ್ಳಲು ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿಯೇ ನೆಲೆಸಿದನು. ಲಕ್ಷ್ಮೇಶ್ವರಕ್ಕೆ ಆಗ ಪುಲಿಗೆರೆ ಎಂದು ಕರೆಯುತ್ತಿದ್ದರು. ಅಲ್ಲಿ […]
ಕದಂಬರ ಮಯೂರವರ್ಮ
ಕದಂಬ ವಂಶದ ಪ್ರಸಿದ್ಧ ಅರಸ ಮಯೂರವರ್ಮ. ಈತನ ಮೊದಲಿನ ಹೆಸರು ಮಯೂರಶರ್ಮ. ಇವನ ತಂದೆ ರಾಜಶರ್ಮ, ತಾಯಿಯ ಹೆಸರು ಪುಷ್ಪಾವತಿ . ರಾಜಶರ್ಮನಿಗೆ ಇಬ್ಬರು ಹೆಂಡತಿಯರು. ಚಿಕ್ಕ […]
On Top of the World – Kannada Summary
On Top of the World -Dicky Dolmaಪ್ರಪಂಚದ ತುತ್ತ ತುದಿಯ ಮೇಲೆ – ಡಿಕಿ ಡೊಲ್ಮಾ Introduction ( ಪರಿಚಯ) (Dicky Dolma scaled Mt.Everest […]
ಕನ್ನಡ ಪುಟ

