Tagged: Computers in Kannada

ಕಂಪ್ಯೂಟರ್ ಗಳ ಇತಿಹಾಸ ಮತ್ತು ವರ್ಗೀಕರಣ

ವೆಬ್ ಸ್ಟರ್ ನ ನಿಘಂಟು(Webster’s Dictionary) “ಕಂಪ್ಯೂಟರ್” ಅನ್ನು ಡೇಟಾವನ್ನು ಸಂಗ್ರಹಿಸುವ, ಸಂಗ್ರಹಿಸಿದ ಡಾಟಾವನ್ನು ತೆಗೆದು ತೋರಿಸುವ ಮತ್ತು ಪ್ರಕ್ರಿಯೆಗೊಳಿಸುವ ಯಾವುದೇ ಪ್ರೋಗ್ರಾಮೇಬಲ್ ಎಲೆಕ್ಟ್ರಾನಿಕ್ ಸಾಧನ ಎಂದು ವ್ಯಾಖ್ಯಾನಿಸುತ್ತದೆ. ಕಂಪ್ಯೂಟರ್ ಗಳ ಇತಿಹಾಸ ಬ್ಲೇಸ್ ಪ್ಯಾಸ್ಕಲ್(Blaise Pascal) ಮೊದಲ ವಾಣಿಜ್ಯ ಕ್ಯಾಲ್ಕುಲೇಟರ್ ಅನ್ನು ಕಂಡುಹಿಡಿದರು, ಇದು ಕೈ...