ಹರಿಹರ ಕವಿ ಪರಿಚಯ
ಪರಿಚಯ ಹರಿಹರನು ಕನ್ನಡ ಸಾಹಿತ್ಯದ ಅಪ್ರತಿಮ ಕವಿಗಳಲ್ಲಿ ಒಬ್ಬ, ಕನ್ನಡದಲ್ಲಿ ‘ರಗಳೆ’ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ. ಪ್ರಸಿದ್ಧ ಕೃತಿ ಗಿರಿಜಾಕಲ್ಯಾಣ ಎಂಬ ಗ್ರಂಥದ ಕರ್ತೃ. ಅವನು 13ನೇ ಶತಮಾನದಲ್ಲಿ ಜೀವಿಸಿದ್ದನು, ಅವನ ಕಾವ್ಯವು ಹೆಚ್ಚಾಗಿ ಶೈವ ಮತ್ತು ವೀರಶೈವ ಧರ್ಮದ ತತ್ವಗಳನ್ನು ಪ್ರತಿಪಾದಿಸುತ್ತದೆ. ಹರಿಹರನ ಕಾಲ...