Tagged: Shatpadi sahitya prakara in Kannada

ಷಟ್ಪದಿ ಸಾಹಿತ್ಯ ಪ್ರಕಾರ

ಷಟ್ಪದಿ ಸಾಹಿತ್ಯ ಪ್ರಕಾರ

13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ : ಮಂದರ ಧರಗಣ೦ಬಂದಿರ್ಕಾರಂತ್ಯದೊಳ್‌ಕುಂದದೆ ನೆಲಸುಗೆ ಮದನಹರಂಇಂದುನಿಭಾನನೆಮುಂದಣ ಪದವೀಯಂದಮೆಯಾಗಕಲ್ಕೆ ಷಟ್ಪದಿಕೇಳ್‌ ಇದರ...