Category: ಕನ್ನಡ ಮಾಧ್ಯಮ

School children

ಹೈಸ್ಕೂಲಿನಲ್ಲಿ / ಕಾಲೇಜಿನಲ್ಲಿ ಇದ್ದೀರಾ? ಮುಂದೇನು?

ಶಾಲೆಯಲ್ಲಿದ್ದಾಗ ನಿಮ್ಮ ವೃತ್ತಿಜೀವನವನ್ನು ಯೋಜಿಸುವುದು ಒಂದು ಬುದ್ಧಿವಂತ ನಿರ್ಧಾರವಾಗಿದ್ದು, ಇದು ಸ್ಪಷ್ಟ ದಿಕ್ಕನ್ನು ಹೊಂದಿಸಲು ಮತ್ತು ನಿಮ್ಮ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಶಾಲೆಯಲ್ಲಿದ್ದಾಗ ನಿಮ್ಮ ವೃತ್ತಿಜೀವನವನ್ನು ಯೋಜಿಸಲು ನಿಮಗೆ ಸಹಾಯ ಮಾಡುವ ಕೆಲವು ಹಂತಗಳು ಇಲ್ಲಿವೆ: 1. ಸ್ವಯಂ ಮೌಲ್ಯಮಾಪನ: ನಿಮ್ಮ...

ಇತಿಹಾಸಕಾರರು ಇತಿಹಾಸದ ನಿರೂಪಣೆಯನ್ನು ಹೇಗೆ ರಚಿಸುತ್ತಾರೆ?

ಇತಿಹಾಸಕಾರರು ಬಹಳ ಹಿಂದೆ ಏನಾಯಿತು ಎಂಬುದನ್ನು ಕಂಡುಹಿಡಿಯಲು ಗತಕಾಲವನ್ನು ತನಿಖೆ ಮಾಡುವ ಪತ್ತೇದಾರಿಗಳಂತೆ. ಪತ್ತೇದಾರಿಗಳು ಭೂತಗನ್ನಡಿಗಳು ಮತ್ತು ಫಿಂಗರ್ ಪ್ರಿಂಟ್ ಕಿಟ್ ಗಳನ್ನು ಹೊಂದಿರುವಂತೆ ಅವರು ಸಾಕಷ್ಟು ವಿಭಿನ್ನ ಸಾಧನಗಳನ್ನು ಬಳಸುತ್ತಾರೆ. ಇತಿಹಾಸಕಾರರು ಪುಸ್ತಕಗಳು, ಹಳೆಯ ಪತ್ರಗಳು, ಕಲಾಕೃತಿಗಳು ಮತ್ತು ಕಟ್ಟಡಗಳು ಮತ್ತು ಅವಶೇಷಗಳನ್ನು ಸಹ ಪರಿಶೀಲಿಸುತ್ತಾರೆ....

sculptures

ಇತಿಹಾಸ ಎಂದರೇನು?

ಇತಿಹಾಸ ಎಂದರೇನು? ಇತಿಹಾಸ ಎಂದರೇನು? ಇದು ಕೇವಲ ಜನರು ಮಾಡಿದ ಕೆಲಸಗಳ ದಾಖಲೆಯೇ ಅಥವಾ ವಿನ್ಸ್ಟನ್ ಚರ್ಚಿಲ್ ಹೇಳಿದಂತೆ, ಇದು ಯುದ್ಧ ಗೆದ್ದವರ ಚರಿತ್ರೆಯೇ, ಅದನ್ನು ಬರೆಯುವವರ ವ್ಯಾಖ್ಯಾನವೇ? ಇತಿಹಾಸ ಇಷ್ಟೆಲ್ಲವೂ ಹೌದು ಮತ್ತು ಇನ್ನೂ ಹೆಚ್ಚಿನದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ನಾವು ಏಕೆ ಹೀಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ...

ಕುವೆಂಪು

ಕುವೆಂಪು ಕವಿ ಪರಿಚಯ

ಕೃತಿ-ಕರ್ತೃ ವಿಚಾರ : ಕುವೆಂಪು (1904-1994) ಕುವೆಂಪು ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿ ಹೊಂದಿದವರು ಕುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯವರು. ತಮ್ಮ ಪ್ರೌಢ ಶಾಲಾ ಮತ್ತು ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ಬಳಿಕ ಅಲ್ಲಿನ ಮಹಾರಾಜ...

ಕುವೆಂಪುರವರ ಜಲಗಾರ ನಾಟಕದಿಂದ

ನಾಟಕ ಸಾಹಿತ್ಯ ಪ್ರಕಾರ

ಪೀಠಿಕೆ: “ಕಾವ್ಯೇಷು ನಾಟಕಂ ರಮ್ಯಂ’ – ಎಂಬುದು ಭರತ ಖಂಡದಲ್ಲಿ ಗಾದೆಯಂತಿರುವ ಒಂದು ಸೂಕ್ತಿ. ಕಾವ್ಯಪ್ರಕಾರಗಳಲ್ಲಿ ನಾಟಕವೇ ಅತ್ಯಂತ ರಮ್ಯವಾದದ್ದು, ನಾಟಕದಲ್ಲಿ ಸಂಗೀತ, ಸಾಹಿತ್ಯ, ಅಭಿನಯಗಳ ಜೊತೆಗೆ ನರ್ತನವೂ ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದಿದೆ. “ನಾಟಕ’ವೆ೦ಬ ಪದವೇ ““ನಟ್‌’ ಎ೦ಬ ಧಾತುವಿನಿಂದ ಬ೦ದುದೆಂದೂ “ನಟ್‌’ ಎಂಬುದು ನೃತ್ಯ...

ಸು. ರಂ. ಎಕ್ಕುಂಡಿ ಕವಿ ಪರಿಚಯ

ಸು. ರಂ. ಎಕ್ಕುಂಡಿ ಕವಿ ಪರಿಚಯ

ಕವಿ-ಕಾವ್ಯ ಪರಿಚಯ : ಸು. ರಂ. ಎಕ್ಕುಂಡಿಯವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ 1927ರಲ್ಲಿ ಜನಿಸಿದರು. ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು. ಇವರ ಕೃತಿಗಳು ‘ಹಾವಾಡಿಗರು’, ‘ಕಥನ ಕವನಗಳು’, ‘ಬಕುಲದ ಹೂಗಳು’, ‘ಮತ್ಸ್ಯಗಂಧಿ’, ‘ಸ೦ತಾನ’, ‘ನೆರಳು’, ‘ಬೆಳ್ಳಕ್ಕಿಗಳು’ ಮುಂತಾದವು. ಕಥನ ಕವನ ಬರೆಯುವುದರಲ್ಲಿ...

ಕಥನ ಕವನ ಸಾಹಿತ್ಯ ಪ್ರಕಾರ

ಕಥನ ಕವನ ಸಾಹಿತ್ಯ ಪ್ರಕಾರ

ಒಂದು ವಸ್ತುವನ್ನು ತೆಗೆದುಕೊಂಡು, ಆ ವಸ್ತುವಿನ ಕಥೆಯನ್ನು ಕವನ ರೂಪದಲ್ಲಿ ಸುಂದರವಾಗಿ ಮೂಡಿಸುವುದೇ ‘ಕಥನ ಕವನ’. ಈ ಕವನದಲ್ಲಿ ಕಥೆಯು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಈ ರೀತಿಯ ಕವನಗಳಲ್ಲಿ ಛಂದಸ್ಸಿಗಿ೦ತ ಕಥೆಗೇ ಹೆಚ್ಚು ಮಹತ್ವ. ಕಥೆಯ ವಸ್ತುವಿಗೆ ಅನುಗುಣವಾಗಿ ಅರ್ಥ ಪರಿಣಾಮದ ಕಡೆಗೆ ಗಮನವಿಟ್ಟು ಛಂದಸ್ಸು ರೂಪಿತವಾಗುತ್ತದೆ. ಜನಪದ...

ಸಂಚಿಯ ಹೊನ್ನಮ್ಮ ಕವಿ ಪರಿಚಯ

ಕವಿ-ಕಾವ್ಯ ಪರಿಚಯ: ಚಿಕ್ಕದೇವರಾಜ ಒಡೆಯರ (1672-1704) ಆಸ್ಥಾನದಲ್ಲಿ ಸಂಚಿಯ ಹೊನ್ನಮ್ಮ, ಶೃಂಗಾರಮ್ಮ ಎಂಬ ಕವಯಿತ್ರಿಯರಿದ್ದರು. ಸಂಚಿಯ ಹೊನ್ನಮ್ಮ ಹದಿನೇಳನೆಯ ಶತಮಾನದ ಪ್ರಮುಖ ಕಮಯಿತ್ರಿ. ಈಕೆ ಚಿಕ್ಕದೇವರಾಯನ ರಾಣಿವಾಸದಲ್ಲಿದ್ದ ಒಬ್ಬ ಸಾಮಾನ್ಯ ಊಳಿಗದ ಹೆಣ್ಣುಮಗಳು. ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರಿನವಳು. ಮೈಸೂರಿನ ಚಿಕ್ಕ ದೇವರಾಯನ ಪಟ್ಟಮಹಿಷಿಯಾದ ದೇವರಾಜಮ್ಮಣ್ಣಿಯ ಪ್ರೀತಿಗೆ...

ಸಾಂಗತ್ಯ ಸಾಹಿತ್ಯ ಪ್ರಕಾರ

ಸಾಂಗತ್ಯ ಸಾಹಿತ್ಯ ಪ್ರಕಾರ

ಚಂಪೂ, ತ್ರಿಪದಿ, ರಗಳೆ, ಷಟ್ಟದಿ ಈ ಮೊದಲಾದ ಛಂದೋರೂಪಗಳ ನ೦ತರ ಬಂದ ಸಾಂಗತ್ಯ ಪ್ರಕಾರವು ಐದು ಶತಮಾನಗಳ ಸುದೀರ್ಫವಾದ ಇತಿಹಾಸವನ್ನು ಹೊಂದಿದೆ. ಈ ದೇಶಿಯ ಕಾವ್ಯ ಪ್ರಕಾರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳು ರಚಿತಗೊಂಡಿವೆ. ಆಧುನಿಕ ಕಾಲದಲ್ಲೂ ಈ ಪ್ರಕಾರ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಏಳೆ, ತ್ರಿಪದಿ, ಅಕ್ಕರ...

ಸರ್ವಜ್ಞ ಕವಿ ಪರಿಚಯ

ಸರ್ವಜ್ಞ ಕವಿ ಪರಿಚಯ

ಕವಿ ಪರಿಚಯ : ಸರ್ವಜ್ಞನು ಕ್ರಿ.ಶ. ಸುಮಾರು ಹದಿನೇಳನೆಯ ಶತಮಾನದ ಕವಿ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು ಇವನ ಜನ್ಮಸ್ಥಳ. ವಿಸ್ತಾರವಾದ ಲೋಕಾನುಭವ, ವಿಶಾಲವಾದ ಜೀವನ ದೃಷ್ಟಿಯನ್ನು ಪಡೆದ ಇವನು “ಸರ್ವಜ್ಞ” ಎಂಬ ಅಂಕಿತದಿಂದ ಮುಕ್ತಾಯವಾಗುವ ತ್ರಿಪದಿಗಳನ್ನು ರಚಿಸಿದ್ದಾನೆ. ಯಾರ ಹಂಗಿಗೂ ಒಳಗಾಗದೆ ಸ್ವತಂತ್ರವಾಗಿ ಬದುಕಿದ...