Category: ಕನ್ನಡ ಮಾಧ್ಯಮ

ಕುವೆಂಪು

ಕನ್ನಡ ಕವಿಗಳು – ಕುವೆಂಪು

ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪನವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ೨೯ನೇ ಡಿಸೆಂಬರ್ ೧೯೦೪ರಂದು ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಸಂಸ್ಥಾಪಕರಾಗಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು....

ಕನ್ನಡ ಕವಿಗಳು – ರನ್ನ

ಕನ್ನಡದ ರತ್ನತ್ರಯರಲ್ಲಿ ಒಬ್ಬನೆಂದೂ, ಕವಿಚಿಕ್ರವರ್ತಿಯೆಂದೂ ಪರಿಗಣಿತನಾದ ಮಹಾಕವಿ ರನ್ನನ ಪ್ರಸಿದ್ದಿ ನೆಲೆನಿಂತಿರುವುದು ‘ಸಾಹಸಭೀಮವಿಜಯ‘ ಎಂಬ ಕೃತಿಯಿಂದಲೆ ಎನ್ನಬಹುದು. ರನ್ನ ಕವಿಯು ತನ್ನ ರಚನೆಗಳಾದ ‘ಅಜಿತಪುರಾಣ’ ದಲ್ಲಿಯೂ “ಗದಾಯುದ್ಧ’ದಲ್ಲಿಯೂ ತಿಳಿಸಿರುವ ಅಂಶಗಳನ್ನು ಕ್ರೋಡೀಕರಿಸಿ ನಾವು ಅವನ ಜೀವನವನ್ನು ಹೀಗೆ ಚಿತ್ರಿಸಿಕೊಳ್ಳಬಹುದು. ಈಗ ಮುಧೋಳವೆಂದು ಹೆಸರಾದ ಮುದುವೊಳಲು ಎಂಬ ಊರಲ್ಲಿದ್ದ...

ಕನ್ನಡ ವ್ಯಾಕರಣ – ವರ್ಣಮಾಲೆ

ಭಾಷೆ ಭಾಷೆ ಒಂದು ಸಂವಹನ ಮಾಧ್ಯಮ. ಅದು ಮಾತು ಮತ್ತು ಬರಹ ರೂಪದಲ್ಲಿ ಅಭಿವ್ಯಕ್ತವಾಗುತ್ತದೆ. ಮಾತು ಅಮೂರ್ತ ರೂಪ, ಬರಹ ಮೂರ್ತರೂಪ. ಇದನ್ನು ಶ್ರವಣ, ಚಾಕ್ಷುಷ ಎಂದು ಪರಿಗಣಿಸಲಾಗಿದೆ. ಮಾತಿನ ಸಾಂಕೇತಿಕ ರೂಪವೇ ಬರಹ. ಭಾಷೆ ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಮತ್ತು ವಿಚಾರ ವಿನಿಮಯ ಮಾಡುವುದಕ್ಕೆ ಒಂದು...

The Pie and the Tart – Kannada Summary

The Pie and the Tart – Kannada Summary

The Pie and the Tart ನಾಟಕದ ಕನ್ನಡ ಅನುವಾದ.
ಜೀನ್ ಮತ್ತು ಪಿಯರ್ ಅವರು ಕಾಣಿಸಿಕೊಳ್ಳುವುದರೊಂದಿಗೆ ಕತೆ ಶುರುವಾಗುತ್ತದೆ. ಜೀನ್ ಬೆಂಚ್ ಮೇಲೆ ಕುಳಿತಿದ್ದಾನೆ, ತೀವ್ರ ಬೇಜಾರಿನ ಮನೋಭಾವದಲ್ಲಿ; ಪಿಯರ್ ಅವನ ಬೆರಳುಗಳ ಮೇಲೆ ಬಾಯಿಂದ ಊದಿಕೊಳ್ಳುತ್ತ ಅತ್ತಿಂದಿತ್ತ ಮೇಲಕ್ಕೆ ಮತ್ತು ಕೆಳಕ್ಕೆಹೆಜ್ಜೆ ಹಾಕುತ್ತಿದ್ದಾನೆ. ಇಬ್ಬರೂ ತಂಡಿ(ಶೀತ) ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತೋರಿಸುವಂತೆ ಇರಬೇಕು.

ನಮ್ಮ ಬಾವುಟ – ಕಯ್ಯಾರ ಕಿಞ್ಞಣ್ಣ ರೈ

-ಕಯ್ಯಾರ ಕಿಞ್ಞಣ್ಣ ರೈ ಏರುತಿಹುದು ಹಾರುತಿಹುದುನೋಡು ನಮ್ಮ ಬಾವುಟತೋರುತಿಹುದು ಹೊಡೆದು ಹೊಡೆದುಬಾನಿನಗಲ ಪಟಪಟ || 1 || ಕೇಸರಿ ಬಿಳಿ ಹಸಿರು ಮೂರುಬಣ್ಣ ನಡುವೆ ಚಕ್ರವುಸತ್ಯ ಶಾಂತಿ ತ್ಯಾಗ ಮೂರ್ತಿಗಾಂಧಿ ಹಿಡಿದ ಚರಕವು || 2 || ಇಂತ ಧ್ವಜವು ನಮ್ಮ ಧ್ವಜವುನೋಡು ಹಾರುತಿರುವುದುಧ್ವಜದ ಭಕ್ತಿ ನಮ್ಮ...

ಊಟದ ಆಟ – ಕವಿ ಜಿ.ಪಿ. ರಾಜರತ್ನಂ

ಒಂದು ಎರಡುಬಾಳೆಲೆ ಹರಡು ಮೂರು ನಾಲ್ಕುಅನ್ನ ಹಾಕು ಐದು ಆರುಬೇಳೆ ಸಾರು ಏಳು ಎಂಟುಪಲ್ಯಕೆ ದಂಟು ಒಂಬತ್ತು ಹತ್ತುಎಲೆ ಮುದಿರೆತ್ತು ಒಂದರಿಂದ ಹತ್ತುಹೀಗಿತ್ತು ಊಟದ ಆಟವುಮುಗಿದಿತ್ತು ಕವಿ ಜಿ.ಪಿ. ರಾಜರತ್ನಂ

Curiosity

ವಂದನೆ – ಕವಿ ಎಲ್.ಕೆ.ಕಂಬಾರ

ನವಮಾಸ ಹೊತ್ತುನನ್ನನು ಹೆತ್ತುಸಾಕಿದ ತಾಯಿಗೆ ವಂದನೆ ಮೈಮುರಿ ದುಡಿದುನನ್ನನು ಸಲುಹಿಬೆಳೆಸಿದ ತಂದೆಗೆ ವಂದನೆ ವಿದ್ಯಾ ಬುದ್ಧಿಬಾಲ್ಯದಿ ಕಲಿಸಿಹರಸಿದ ಗುರುವಿಗೆ ವಂದನೆ ಬಗೆ ಬಗೆ ರೋಗವವಾಸಿ ಮಾಡುವವೈದ್ಯೆಗೆ ಮಾಡುವೆ ವಂದನೆ ನಿತ್ಯದಿ ದುಡಿದುಅನ್ನವ ನೀಡುವರೈತಗೆ ಮಾಡುವೆ ವಂದನೆ ನಾಡಿನ ರಕ್ಷಣೆನಿತ್ಯದಿ ಮಾಡುವಯೋಧಗೆ ಮಾಡುವೆ ವಂದನೆ ಎಲ್.ಕೆ.ಕಂಬಾರ