ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ.
ಕನ್ನಡ ವ್ಯಾಕರಣ – ಅವ್ಯಯಗಳು
ಅವ್ಯಯಗಳು ಈ ವಾಕ್ಯಗಳನ್ನು ಗಮನಿಸಿ : — ಅವನು ಸುತ್ತಲೂ ನೋಡಿದನು. — ಅವಳು ಸುತ್ತಲೂ ನೋಡಿದಳು. — ಅವರು ಸುತ್ತಲೂ ನೋಡಿದರು. — ಅದು ಸುತ್ತಲೂ […]
ಕನ್ನಡ ವ್ಯಾಕರಣ – ನಾಮಪದ
ಕ್ರಿಯೆಯ ಅರ್ಥವನ್ನು ಕೊಡದೆ ಇರುವ ಎಲ್ಲಾ ನಾಮವಾಚಕಪದಗಳನ್ನು ನಾಮಪದಗಳೆನ್ನವರು. ನಾಮಪದ ಪರಿಚಯಾತ್ಮಕ ವಿವರ — ಭೀಮನು ಚೆನ್ನಾಗಿ ಹಾಡಿದನು. — ರಾಗಿಣಿಯು ನೃತ್ಯ ಸ್ಪರ್ಧೆಯಲ್ಲಿ ಪ್ರಥಮಸ್ಥಾನವನ್ನು ಪಡೆದಳು. […]
ಕನ್ನಡ ವ್ಯಾಕರಣ – ಕಾಲ ಸೂಚಕ ಕ್ರಿಯಾಪದ
ಇದನ್ನ ಓದಿರಿ : ಕ್ರಿಯಾಪದ ಕಾಲ ಸೂಚಕ ಕ್ರಿಯಾಪದ ಕ್ರಿಯೆಯ ಅರ್ಥವನ್ನು ಕೊಡುವ ಪದಗಳೆಲ್ಲವೂ ಕ್ರಿಯಾಪದಗಳು. ಕ್ರಿಯಾಪದದ ಮೂಲರೂಪವೇ ಕ್ರಿಯಾಪ್ರಕೃತಿ. ಕ್ರಿಯಾಪ್ರಕೃತಿಯನ್ನು ಧಾತು ಎನ್ನುವರು. ಧಾತುವಿಗೆ ಆಖ್ಯಾತ […]
ಕನ್ನಡ ವ್ಯಾಕರಣ
ಭಾಷೆ ಮತ್ತು ವ್ಯಾಕರಣ ಮಾನವ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು […]
ಮಾಸ್ತಿ ವೆಂಕಟೇಶ ಅಯ್ಯಂಗಾರ್
‘ಮಾಸ್ತಿ ಕನ್ನಡದ ಆಸ್ತಿ’ ಎಂದು ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಊರಿನಲ್ಲಿ ೦೬.೦೬.೧೮೯೧ರಲ್ಲಿ ಜನಿಸಿದರು. ಕನ್ನಡ ಸಣ್ಣಕತೆಗಳ ಜನಕ ಎನಿಸಿದ […]
ಬೆಳಗೆರೆ ಕೃಷ್ಣಶಾಸ್ತ್ರಿಗಳು
ಬೆಳಗೆರೆ ಕೃಷ್ಣಶಾಸ್ತ್ರಿಗಳು ೨೨ನೇ ಮೇ ೧೯೧೬ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದರು. ವಿನೋಬಾಭಾವೆಯೊಂದಿಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದರು. ‘ತುಂಬಿ’ ಎಂಬುದು ಇವರ ಕಥಾಸಂಕಲನ. ‘ಹಳ್ಳಿಮೇಷ್ಟ್ರು’ ಮತ್ತು ‘ಹಳ್ಳಿಚಿತ್ರ’ […]
ಕನ್ನಡ ವ್ಯಾಕರಣ – ವಚನಗಳು
ವಚನ ಎಂದರೆ ಸಂಖ್ಯೆ ವಚನಗಳು ವ್ಯಾಕರಣ ಪರಿಭಾಷೆಯಲ್ಲಿ ‘ವಚನ’ ಎಂದರೆ ಸಂಖ್ಯೆ. ಕನ್ನಡ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ಎಂಬುದಾಗಿ ಎರಡು ವಿಧಗಳಿವೆ. ಏಕವಚನ : ಒಂದು […]
ಕನ್ನಡ ವ್ಯಾಕರಣ – ಲಿಂಗಗಳು
ಲಿಂಗಗಳು ಈ ಪ್ರಪಂಚದಲ್ಲಿ ಮನುಷ್ಯ ಜಾತಿ ಹಾಗೂ ಮನುಷ್ಯ ಜಾತಿಯನ್ನು ಹೊರತು ಪಡಿಸಿದ ಜೀವ ಜಗತ್ತು ಇದೆ. ಮನುಷ್ಯ ಜಾತಿಯಲ್ಲಿ ಗಂಡು ಹೆಣ್ಣು ಎನ್ನವ ಭೇದವಿದೆ. ಆದರೆ […]
ಕನ್ನಡ ವ್ಯಾಕರಣ – ವಿಭಕ್ತಿ ಪ್ರತ್ಯಯಗಳು
ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆಬೇರೆ ಅರ್ಥವನ್ನುಂಟು ಮಾಡುವ ಉ, ಅನ್ನು, ಇಂದ ಗೆ, ಕೆ ದೆಸೆಯಿಂದ, ಅ, ಅಲ್ಲಿ, ಇತ್ಯಾದಿಗಳಿಗೆ ವಿಭಕ್ತಿ ಪ್ರತ್ಯಯಗಳು ಎನ್ನುವರು. ನಾಮಪ್ರಕೃತಿಗಳ ಮುಂದೆ […]
ಕನ್ನಡ ವ್ಯಾಕರಣ – ಅಲಂಕಾರ
ಅಲಂಕಾರ ಮನುಷ್ಯ ತನ್ನ ದೇಹದ ಸೌಂರ‍್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವೈವಿಧ್ಯಪೂರ್ಣ ಬಟ್ಟೆ, ಆಭರಣ ಇತ್ಯಾದಿ ಸೌಂದರ್ಯ ಸಾಧನಗಳನ್ನು ಬಳಸುತ್ತಾನೆ. ಹೀಗೆ ಅಲಂಕಾರ ಮಾಡಿಕೊಂಡ ವ್ಯಕ್ತಿ ಇತರರಿಂದ ಆಕರ್ಷಿಸಲ್ಪಡುತ್ತಾನೆ. […]
ಕನ್ನಡ ಪುಟ

