ಆದಿಕವಿ ಪಂಪ – ಕನ್ನಡ ಕವಿಗಳು
ಆದಿಕವಿ ಪಂಪನ ಪೂರ್ವಜರು ಬಳ್ಳಾರಿ ಕಡೆಯವರು. ಇವನ ತಂದೆ ಅಭಿರಾಮದೇವನು. ಹೂಟೆ ಹೊರಕೊಳ್ಳಲು ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿಯೇ ನೆಲೆಸಿದನು. ಲಕ್ಷ್ಮೇಶ್ವರಕ್ಕೆ ಆಗ ಪುಲಿಗೆರೆ ಎಂದು ಕರೆಯುತ್ತಿದ್ದರು. ಅಲ್ಲಿ ಚಾಲುಕ್ಯರ ವಂಶದ ಅರಿಕೇಸರಿ ಎಂಬ ಅರಸನು ಆಳುತ್ತಿದ್ದನು. ಆಗ ದೇವೇಂದ್ರಮುನಿ ಎಂಬುವರು ಜೈನ ಮಾತಾಡ್ದಲಿ ಒಳ್ಳೇ ವಿದ್ವಾಂಸರೆಂದು ಹೆಸರಾಗಿದ್ದರು....