Category: NCERT School Syllabus

The Blind Boy – Kannada Summary

O say what is that thing call’d light,Which I must ne’er enjoy.What are the blessings of the sight,O tell your poor blind boy! ಹೊಯ್, ಬೆಳಕು ಎನ್ನುವ ಅದು ಏನು ಎಂದು ಹೇಳು,ನಾನು ಎಂದಿಗೂ ಸವಿಯಲು ಅಗೋವುದಿಲ್ಲವೋ ಅದನ್ನು.ದೃಷ್ಟಿಯ...

A Hero – R.K. Narayan, Kannada summary

ಸ್ವಾಮಿಯ ವಿಷಯದಲ್ಲಿ ಘಟನೆಗಳು ಅನಿರೀಕ್ಷಿತ ತಿರುವು ಪಡೆದುಕೊಂಡವು. ಅವನ ತಂದೆ ಹಾಲ್ ನಲ್ಲಿ ಲ್ಯಾಂಪ್ ಕೆಳಗೆ ಪತ್ರಿಕೆಯನ್ನು ಓದುತ್ತಾ ಇರುವಾಗ ಹೇಳಿದರು,, “ಸ್ವಾಮಿ, ಇಲ್ಲಿ ಕೇಳು; ಒಂದು ಸುದ್ದಿ ಇದೆ, ಕಾಡಿನ ದಾರಿಯಲ್ಲಿ ಮನೆಗೆ ಹಿಂದಿರುಗುವಾಗ, ಹುಲಿಯೊಂದಿಗೆ ಮುಖಾಮುಖಿಯಾಗಿ ಬಂದ ಹಳ್ಳಿ ಹುಡುಗನ ಧೈರ್ಯದ ಬಗ್ಗೆ

The Story of Dharmavyadha

The story of Dharmavyadha – Kannada Summary

ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ ಕೌಶಿಕ ಅಂತ ಒಬ್ಬ ಇದ್ದ . ಅವನು ವೇದ ಮತ್ತು ಶಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದ . ಎಲ್ಲರಿಗಿಂತ ತಾನೇ ಹೆಚ್ಚು ಕಲಿಯಬೇಕೆಂದು ಅವನ ಇಷ್ಟ . ಆದ್ದರಿಂದ ಅವರು ತಮ್ಮ ಮನೆ, ಪರಿವಾರ ಎಲ್ಲವನ್ನು ಬಿಟ್ಟು ಹಿಚ್ಚಿನ ಅಧ್ಯಯನದತ್ತ ಗಮನಹರಿಸಲು ಕಾಡಿಗೆ ಹೋದನು .

boat

The Stolen Boat, a poem by William Wordsworth – Kannada Translation

ವಿಲೋ ಮರಕ್ಕೆ(ನೀರುಹಬ್ಬೆಗಿಡ) ಕಟ್ಟಿದ ಆ ಪುಟ್ಟ ದೋಣಿಯನು
ಅದರ ಮಾಮೂಲಿನ ಸ್ಥಳವಾದ ಆ ಬಂಡೆಯ ಗುಹೆಯೊಳಗೆ
ಸೀದಾ ಅದರ ಸರಪಳಿಯನ್ನು ಬಿಚ್ಚಿದ ನಾನು ಕಾಲಿಟ್ಟೆ ಅದರೊಳಗೆ
ತೀರದಿಂದ ತಳ್ಳಿದೆ. ಅದೊಂದು ರಹಸ್ಯದ ಕೃತ್ಯವಾಗಿತ್ತು

The elixir of life by C V Raman – Kannada Summary

ಯುಗಯುಗಗಳಿಂದ ಮನುಷ್ಯನು ಮರಣವನ್ನು ಜಯಿಸಿ, ಅಮರತ್ವವ ಕಾಲ್ಪನಿಕ ಅಮೃತಕ್ಕಾಗಿ, ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಆದರೆ ನಿಜವಾದ ಜೀವನಾಮೃತವು ನಮ್ಮ ಕೈಗಳಿಗೆ ಎಟಕುವಂತೆಯೇ ಇದೆ, ಅದು ಅತಿ ಸಾಮಾನ್ಯವಾಗಿ ಸಿಗುವ ದ್ರವ, ನೀರು !

Pandit Ravi Shankar and Ustad Allah Rakha

The Concert – Shanta Rameshwar Rao – Kannada Summary

ಒಂದು ದಿನ ಬೆಳಿಗ್ಗೆ, ಬಾಂಬೆಯ ಒಂದು ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ, ಸುಮಾರು ಹದಿನಾರು ವರ್ಷದ ಹುಡುಗಿ ವೃತ್ತಪತ್ರಿಕೆಯಿಂದ ನೋಡುತ್ತಾ, ‘ನಾಳೆ ಷಣ್ಮುಖಾನಂದ ಸಭಾಂಗಣದಲ್ಲಿ ಪಂಡಿತ್ ರವಿಶಂಕರ್ ಅವರು ಕಚೇರಿ ನಡೆಸುತ್ತಿದ್ದಾರೆ.’ ಎಂದು ಉತ್ಸಾಹದಿಂದ ಹೇಳಿದಳು.

The Pie and the Tart – Kannada Summary

The Pie and the Tart – Kannada Summary

The Pie and the Tart ನಾಟಕದ ಕನ್ನಡ ಅನುವಾದ.
ಜೀನ್ ಮತ್ತು ಪಿಯರ್ ಅವರು ಕಾಣಿಸಿಕೊಳ್ಳುವುದರೊಂದಿಗೆ ಕತೆ ಶುರುವಾಗುತ್ತದೆ. ಜೀನ್ ಬೆಂಚ್ ಮೇಲೆ ಕುಳಿತಿದ್ದಾನೆ, ತೀವ್ರ ಬೇಜಾರಿನ ಮನೋಭಾವದಲ್ಲಿ; ಪಿಯರ್ ಅವನ ಬೆರಳುಗಳ ಮೇಲೆ ಬಾಯಿಂದ ಊದಿಕೊಳ್ಳುತ್ತ ಅತ್ತಿಂದಿತ್ತ ಮೇಲಕ್ಕೆ ಮತ್ತು ಕೆಳಕ್ಕೆಹೆಜ್ಜೆ ಹಾಕುತ್ತಿದ್ದಾನೆ. ಇಬ್ಬರೂ ತಂಡಿ(ಶೀತ) ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತೋರಿಸುವಂತೆ ಇರಬೇಕು.

Introduction to Data Handling

Data handling means to collect and present the data so that it could be used in further studies and to find some results. Data Any information collected in the form of numbers, words, measurements,...