ಕನ್ನಡ

ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ.

ಕುವೆಂಪು

ಸರ್ವಜ್ಞ ಕವಿ ಪರಿಚಯ

ಸರ್ವಜ್ಞ ಕವಿ ಪರಿಚಯ

ಕವಿ ಪರಿಚಯ : ಸರ್ವಜ್ಞನು ಕ್ರಿ.ಶ. ಸುಮಾರು ಹದಿನೇಳನೆಯ ಶತಮಾನದ ಕವಿ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು ಇವನ ಜನ್ಮಸ್ಥಳ. ವಿಸ್ತಾರವಾದ ಲೋಕಾನುಭವ, ವಿಶಾಲವಾದ ಜೀವನ […]

ತ್ರಿಪದಿ ಸಾಹಿತ್ಯ ಪ್ರಕಾರ

ತ್ರಿಪದಿ ಸಾಹಿತ್ಯ ಪ್ರಕಾರ

ತ್ರಿಪದಿ ಒಂದು ದೇಸಿ ಛಂದೋಪ್ರಕಾರ. “ಜನವಾಣಿ ಮಳೆ; ಕವಿವಾಣಿ ಹೊಳೆ’ ಎಂಬ ಡಾ. ಬೆಟಗೇರಿ ಕೃಷ್ಣಶರ್ಮರ ಮಾತಿನಂತೆ ಕನ್ನಡ ಸಾಹಿತ್ಯಕ್ಕೆ ಜನಪದ ಕವಿಗಳು ನೀಡಿದ ಅಪೂರ್ವ ಕೊಡುಗೆ. […]

ಚಿಕ್ಕುಪಾಧ್ಯಾಯ ಕವಿ ಪರಿಚಯ

ಚಿಕ್ಕುಪಾಧ್ಯಾಯ ಕವಿ ಪರಿಚಯ

ಕವಿ-ಕಾವ್ಯ ಪರಿಚಯ : ಚಿಕ್ಕುಪಾಧ್ಯಾಯ ಕ್ರಿ, ಶ. ಸುಮಾರು 1677ರಲ್ಲಿ ತೆರಕಣಾಂಬಿಯಲ್ಲಿ ಜನಿಸಿದನು. ತಂದೆ ರಂಗಾರ್ಯ ಪಂಡಿತ, ತಾಯಿ ನಾಚ್ಚಾರಮ್ಯ. ಕವಿಯ ಮೊದಲಿನ ಹೆಸರು ಲಕ್ಷ್ಮೀಪತಿ ಎಂಬುದಾಗಿತ್ತು. […]

ಶತಕ ಸಾಹಿತ್ಯ ಪ್ರಕಾರ

ಶತಕ ಸಾಹಿತ್ಯ ಪ್ರಕಾರ

ಸಾಹಿತ್ಯದ ಪ್ರಕಾರಗಳಲ್ಲಿ ಶತಕ ಸಾಹಿತ್ಯವೂ ಒಂದು. ಇದಕ್ಕೆ ಪ್ರಾಚೀನ ಹಿನ್ನೆಲೆಯಿದೆ ಮತ್ತು ಆಧುನಿಕ ಯುಗದವರೆಗೆ ಅದರ ಮುನ್ನೋಟವಿದೆ. ಇದೊಂದು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಸಾಹಿತ್ಯ ಪ್ರಕಾರ. ಶತಕವೆಂದರೆ […]

ಚಾಮರಸ ಕವಿ

ಚಾಮರಸ ಕವಿ

ಕವಿ ಚಾಮರಸನದು ವ್ಯಕ್ತಿತ್ವ ನಿರಸನ ಸ್ವಭಾವ. “ಪ್ರಭುಲಿಂಗಲೀಲೆ” ಕಾವ್ಯವೂ ವ್ಯಕ್ತಿತ್ವ ನಿರಸನವನ್ನೇ ಹೇಳುವಂಥದ್ದು. ಹೀಗಾಗಿ ಚಾಮರಸ ತನ್ನ ಬದುಕಿನ ಬಗ್ಗೆಯಾಗಲಿ ತನ್ನ ಕಾವ್ಯದ ಬಗ್ಗೆಯಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. […]

ಷಟ್ಪದಿ ಸಾಹಿತ್ಯ ಪ್ರಕಾರ

ಷಟ್ಪದಿ ಸಾಹಿತ್ಯ ಪ್ರಕಾರ

13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. […]

ರಗಳೆ ಸಾಹಿತ್ಯ ಪ್ರಕಾರ

ರಗಳೆ ಸಾಹಿತ್ಯ ಪ್ರಕಾರ

ರಗಳೆ ಕನ್ನಡದ ವಿಶೇಷವಾದ ಪದ್ಯಜಾತಿ. ಪ್ರಸಿದ್ಧವಾದ ದೇಶೀಯ ಛಂದಸ್ಸು. ಇದನ್ನು ರಘಟಾ, ರಗಡಾ, ಪದ್ದಳಿ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಈ ಪದ್ಯಜಾತಿಯಲ್ಲಿ ಲಲಿತರಗಳೆ, ಉತ್ಸಾಹರಗಳೆ, ಮಂದಾನಿಲರಗಳೆ ಎಂಬ ಮೂರು ಪ್ರಭೇದಗಳಿವೆ. […]

ಚಂಪೂ ಸಾಹಿತ್ಯ ಪ್ರಕಾರ

ಚಂಪೂ ಸಾಹಿತ್ಯ ಪ್ರಕಾರ

“ಚಂಪೂ’ ಇದೊಂದು ಬರೆಯುವ ಶೈಲಿಗೆ ಸಂಬಂಧಿಸಿದ ಪರಿಭಾಷೆ. ಭಾರತೀಯ ಭಾಷೆಗಳಲ್ಲಿ ಪ್ರಾಚೀನವಾದ, ಪ್ರಸಿದ್ಧವಾದ ಹಾಗೂ ವಿಶಿಷ್ಟವಾದ ಒಂದು ಕಾವ್ಯ ಪ್ರಕಾರ. ಕನ್ನಡದ ಆರಂಭದ ಬಹುತೇಕ ಕವಿಗಳು ಇದನ್ನು […]

ಹರಿಹರ ಕವಿ

ಹರಿಹರ ಕವಿ ಪರಿಚಯ

ಪರಿಚಯ ಹರಿಹರನು ಕನ್ನಡ ಸಾಹಿತ್ಯದ ಅಪ್ರತಿಮ ಕವಿಗಳಲ್ಲಿ ಒಬ್ಬ, ಕನ್ನಡದಲ್ಲಿ ‘ರಗಳೆ’ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ. ಪ್ರಸಿದ್ಧ ಕೃತಿ ಗಿರಿಜಾಕಲ್ಯಾಣ ಎಂಬ ಗ್ರಂಥದ ಕರ್ತೃ. ಅವನು […]

ವಚನಕಾರ- ಘಟ್ಟಿವಾಳಯ್ಯ

ವಚನಕಾರ- ಘಟ್ಟಿವಾಳಯ್ಯ

ವಚನಕಾರ: ಘಟ್ಟಿವಾಳಯ್ಯ(1160) ಹನ್ನೆರಡನೇ ಶತಮಾನದ ವಚನಕಾರ ಹಾಗೂ ಶರಣ. ಮುದ್ದಣ್ಣ ಇವನ ಪೂರ್ವನಾಮಧೇಯ. ಶಿವಾನುಭವ ಸಾರುವ ನರ್ತನವೆ ಇವನ ಕಾಯಕ. ಕಪಟಿಗಳು ಇವನ ಸದಾಚಾರ ಪ್ರಭಾವದಿಂದಾಗಿ ನೈಜ […]

ಕನ್ನಡ ಪುಟ