ಪಂಪ ಕೀರ್ತಿದೃಷ್ಟಿಯಿಂದ ಕರ್ನಾಟಕದ ಕವಿ. ಆದರೆ ಅಂತರ್ ಮೌಲ್ಯದ ದೃಷ್ಟಿಯಿಂದ ಅವನು ಜಗತ್ಕವಿ. ಷೇಕ್ಸ್‌ಪಿಯರಿಗೆ ಒದಗಿದ ಅಥವಾ ಷೇಕ್ಸ್‌ಪಿಯರನ ಇಂಗ್ಲೆಂಡಿಗೆ ಒದಗಿದಂಥ ಜಗತ್ತನ್ನೇ ಜಯಿಸುವ, ಆಳುವ ಒಂದು ಸಂದರ್ಭ ನಮ್ಮ ಕರ್ನಾಟಕಕ್ಕೆ ಒದಗಿದ್ದರೆ, ನಾವು ಆಗ ಕನ್ನಡವನ್ನು ಅಲ್ಲಿ ಅಧಿಕೃತ ಭಾಷೆ ಮಾಡಿ, ನಮ್ಮ ಪಂಪ ರನ್ನ ಇವರನ್ನೆಲ್ಲ ಅಲ್ಲಿ ಮೆರೆದಿದ್ದರೆ, ನಮ್ಮ ವಿಮರ್ಶೆಗಳನ್ನೆಲ್ಲ ಬ್ರಾಡ್ಲೆ ಅವರೆಲ್ಲ ಬರೆದಹಾಗೆ ನಾವೂ ಬರೆದು ಮಾಡಿದ್ದರೆ, ಆಗ ಪಂಪನೂ ಕೀರ್ತಿದೃಷ್ಟಿಯಿಂದಲೂ ಜಗತ್ಕವಿಯೇ ಆಗಿಬಿಡುತ್ತಿದ್ದ.
Linear Equations in Two Variables
The equation of a straight line is the linear equation. It could be in one variable or two variables. Linear […]
Polynomials
Polynomials Introduction Polynomials In One Variable Zeroes Of A Polynomial Remainder Theorem Factorisation Of Polynomials Algebraic Identities Summary Polynomial is […]
TRIANGLES
The corresponding angles of the two Triangles are same and The corresponding sides of the two Triangles are in same […]
Coordinate Geometry
Cartesian System If we take two number lines, one horizontal and one vertical, and then combine them in such a […]
ನಮ್ಮ ಬಾವುಟ – ಕಯ್ಯಾರ ಕಿಞ್ಞಣ್ಣ ರೈ
-ಕಯ್ಯಾರ ಕಿಞ್ಞಣ್ಣ ರೈ ಏರುತಿಹುದು ಹಾರುತಿಹುದುನೋಡು ನಮ್ಮ ಬಾವುಟತೋರುತಿಹುದು ಹೊಡೆದು ಹೊಡೆದುಬಾನಿನಗಲ ಪಟಪಟ || 1 || ಕೇಸರಿ ಬಿಳಿ ಹಸಿರು ಮೂರುಬಣ್ಣ ನಡುವೆ ಚಕ್ರವುಸತ್ಯ ಶಾಂತಿ […]
ಚಂದಮಾಮ ಓಡಿ ಬಾ
ಚಂದಮಾಮ ಬಾರಯ್ಯ ನಮ್ಮ ಮನೆಗೆ ಬಾರಯ್ಯ ಹಾಲು ಸಕ್ಕರೆ ಕೂಡಿಸಿ ಕೊಡುವೆ ಕುಡಿಯಲು ಬೆಳ್ಳಿಯ ಬಟ್ಟಲು ಕೊಡುವೆ
ಚಂದಿರನೇತಕೆ ಓಡುವನಮ್ಮ – ನೀ.ರೇ. ಹಿರೇಮಠ
ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೇ ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೇ
ಊಟದ ಆಟ – ಕವಿ ಜಿ.ಪಿ. ರಾಜರತ್ನಂ
ಒಂದು ಎರಡುಬಾಳೆಲೆ ಹರಡು ಮೂರು ನಾಲ್ಕುಅನ್ನ ಹಾಕು ಐದು ಆರುಬೇಳೆ ಸಾರು ಏಳು ಎಂಟುಪಲ್ಯಕೆ ದಂಟು ಒಂಬತ್ತು ಹತ್ತುಎಲೆ ಮುದಿರೆತ್ತು ಒಂದರಿಂದ ಹತ್ತುಹೀಗಿತ್ತು ಊಟದ ಆಟವುಮುಗಿದಿತ್ತು ಕವಿ […]
ವಂದನೆ – ಕವಿ ಎಲ್.ಕೆ.ಕಂಬಾರ
ನವಮಾಸ ಹೊತ್ತುನನ್ನನು ಹೆತ್ತುಸಾಕಿದ ತಾಯಿಗೆ ವಂದನೆ ಮೈಮುರಿ ದುಡಿದುನನ್ನನು ಸಲುಹಿಬೆಳೆಸಿದ ತಂದೆಗೆ ವಂದನೆ ವಿದ್ಯಾ ಬುದ್ಧಿಬಾಲ್ಯದಿ ಕಲಿಸಿಹರಸಿದ ಗುರುವಿಗೆ ವಂದನೆ ಬಗೆ ಬಗೆ ರೋಗವವಾಸಿ ಮಾಡುವವೈದ್ಯೆಗೆ ಮಾಡುವೆ […]
ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ
ವಿಂಧ್ಯ ಪರ್ವತಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕಿಸುತ್ತವೆ. ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಕನ್ಯಾಕುಮಾರಿಯವರೆಗಿನ ದೇಶವನ್ನು ದಕ್ಷಿಣ ಭಾರತ ಅಥವಾ ದಖನ್ ಪ್ರಾಂತ್ಯ ಎಂದು ಕರೆಯಲಾಗಿದೆ. […]
ಕನ್ನಡ ಪುಟ

