Category: ಕನ್ನಡ ಮಾಧ್ಯಮ

The Pie and the Tart – Kannada Summary

The Pie and the Tart – Kannada Summary

The Pie and the Tart ನಾಟಕದ ಕನ್ನಡ ಅನುವಾದ.
ಜೀನ್ ಮತ್ತು ಪಿಯರ್ ಅವರು ಕಾಣಿಸಿಕೊಳ್ಳುವುದರೊಂದಿಗೆ ಕತೆ ಶುರುವಾಗುತ್ತದೆ. ಜೀನ್ ಬೆಂಚ್ ಮೇಲೆ ಕುಳಿತಿದ್ದಾನೆ, ತೀವ್ರ ಬೇಜಾರಿನ ಮನೋಭಾವದಲ್ಲಿ; ಪಿಯರ್ ಅವನ ಬೆರಳುಗಳ ಮೇಲೆ ಬಾಯಿಂದ ಊದಿಕೊಳ್ಳುತ್ತ ಅತ್ತಿಂದಿತ್ತ ಮೇಲಕ್ಕೆ ಮತ್ತು ಕೆಳಕ್ಕೆಹೆಜ್ಜೆ ಹಾಕುತ್ತಿದ್ದಾನೆ. ಇಬ್ಬರೂ ತಂಡಿ(ಶೀತ) ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತೋರಿಸುವಂತೆ ಇರಬೇಕು.

ನಮ್ಮ ಬಾವುಟ – ಕಯ್ಯಾರ ಕಿಞ್ಞಣ್ಣ ರೈ

-ಕಯ್ಯಾರ ಕಿಞ್ಞಣ್ಣ ರೈ ಏರುತಿಹುದು ಹಾರುತಿಹುದುನೋಡು ನಮ್ಮ ಬಾವುಟತೋರುತಿಹುದು ಹೊಡೆದು ಹೊಡೆದುಬಾನಿನಗಲ ಪಟಪಟ || 1 || ಕೇಸರಿ ಬಿಳಿ ಹಸಿರು ಮೂರುಬಣ್ಣ ನಡುವೆ ಚಕ್ರವುಸತ್ಯ ಶಾಂತಿ ತ್ಯಾಗ ಮೂರ್ತಿಗಾಂಧಿ ಹಿಡಿದ ಚರಕವು || 2 || ಇಂತ ಧ್ವಜವು ನಮ್ಮ ಧ್ವಜವುನೋಡು ಹಾರುತಿರುವುದುಧ್ವಜದ ಭಕ್ತಿ ನಮ್ಮ...

ಊಟದ ಆಟ – ಕವಿ ಜಿ.ಪಿ. ರಾಜರತ್ನಂ

ಒಂದು ಎರಡುಬಾಳೆಲೆ ಹರಡು ಮೂರು ನಾಲ್ಕುಅನ್ನ ಹಾಕು ಐದು ಆರುಬೇಳೆ ಸಾರು ಏಳು ಎಂಟುಪಲ್ಯಕೆ ದಂಟು ಒಂಬತ್ತು ಹತ್ತುಎಲೆ ಮುದಿರೆತ್ತು ಒಂದರಿಂದ ಹತ್ತುಹೀಗಿತ್ತು ಊಟದ ಆಟವುಮುಗಿದಿತ್ತು ಕವಿ ಜಿ.ಪಿ. ರಾಜರತ್ನಂ

Curiosity

ವಂದನೆ – ಕವಿ ಎಲ್.ಕೆ.ಕಂಬಾರ

ನವಮಾಸ ಹೊತ್ತುನನ್ನನು ಹೆತ್ತುಸಾಕಿದ ತಾಯಿಗೆ ವಂದನೆ ಮೈಮುರಿ ದುಡಿದುನನ್ನನು ಸಲುಹಿಬೆಳೆಸಿದ ತಂದೆಗೆ ವಂದನೆ ವಿದ್ಯಾ ಬುದ್ಧಿಬಾಲ್ಯದಿ ಕಲಿಸಿಹರಸಿದ ಗುರುವಿಗೆ ವಂದನೆ ಬಗೆ ಬಗೆ ರೋಗವವಾಸಿ ಮಾಡುವವೈದ್ಯೆಗೆ ಮಾಡುವೆ ವಂದನೆ ನಿತ್ಯದಿ ದುಡಿದುಅನ್ನವ ನೀಡುವರೈತಗೆ ಮಾಡುವೆ ವಂದನೆ ನಾಡಿನ ರಕ್ಷಣೆನಿತ್ಯದಿ ಮಾಡುವಯೋಧಗೆ ಮಾಡುವೆ ವಂದನೆ ಎಲ್.ಕೆ.ಕಂಬಾರ

ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ

ವಿಂಧ್ಯ ಪರ್ವತಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕಿಸುತ್ತವೆ. ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಕನ್ಯಾಕುಮಾರಿಯವರೆಗಿನ ದೇಶವನ್ನು ದಕ್ಷಿಣ ಭಾರತ ಅಥವಾ ದಖನ್ ಪ್ರಾಂತ್ಯ ಎಂದು ಕರೆಯಲಾಗಿದೆ. ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಪಲ್ಲವರು ಈ ಪ್ರದೇಶವನ್ನು ಆಳಿದವರಲ್ಲಿ ಪ್ರಮುಖರು.

A desktop computer

ಕಂಪ್ಯೂಟರ್, ಒಂದು ಪರಿಚಯ

ಕಂಪ್ಯೂಟರ್ ಎನ್ನುವುದು ಒಂದು ಮಷೀನ್, ಎಲೆಕ್ಟ್ರಾನಿಕ್ ಸಾಧನ. ನಾವು ಕೊಟ್ಟ ಡಾಟಾವನ್ನು ಸ್ಟೋರ್ ಮಾಡಿ ಇಡುತ್ತದೆ. ಮತ್ತು ಪ್ರೋಗ್ರಾಮ್ಗಳ ಮೂಲಕ ನಾವು ಕೊಡುವ ಸೂಚನೆಗಳನ್ನು ಲಾಜಿಕ್ ಗಳು ಮತ್ತು ಅಂಕಕಾಣಿತದ ಪ್ರಕ್ರಿಯೆಗಳನ್ನು ಬಳಸಿ ಡೇಟಾವನ್ನು ಸಂಸ್ಕರಿಸಿ (processs), ಫಲಿತಾಂಶಗಳನ್ನು (results) ಕೊಡುತ್ತದೆ. ಕಂಪ್ಯೂಟರ್ ಒಂದು ಡಿಜಿಟಲ್ ಮಶಿನ್...

ರೇಖೆಗಳು ಮತ್ತು ಕೋನಗಳು

ಬಿಂದುಗಳು ಬಿಂದುವನ್ನು ಚುಕ್ಕಿಯಿಂದ ಸೂಚಿಸಲಾಗುತ್ತದೆ. ಒಂದು ಬಿಂದುವು ಒಂದು ಸ್ಥಳವನ್ನು ನಿರ್ಧರಿಸುತ್ತದೆ. ಸಾಮಾನ್ಯ ಬಿಂದುವನ್ನು ಶೃಂಗಬಿಂದು ಎನ್ನುತ್ತೇವೆ ಒಂದು ರೇಖೆಯು ಹಲವಾರು ಬಿಂದುಗಳಿಂದಾಗಿರುತ್ತದೆ. ಸಹರೇಖಿ ಬಿಂದುಗಳು ಒಂದು ಸರಳ ರೇಖೆಯ ಮೇಲೆ ಸಮಾನವಾಗಿ ಹರಡಿಕೊಂಡಿರುತ್ತವೆ. ಸಹರೇಖಿ ಅಲ್ಲದ ಬಿಂದುಗಳು ಒಂದೇ ಸರಳರೇಖೆಯ ಮೇಲೆ ಇರುವುದಿಲ್ಲ. ರೇಖಾಖಂಡ ಎರಡು...

Smartphones

ಮೊಬೈಲ್ ಫೋನ್ / ಸ್ಮಾರ್ಟ್ ಫೋನಿನ್ನಲ್ಲಿ ಇರಲೇಬೇಕಾದ ಅಪ್ಲಿಕೇಶನ್ನುಗಳು (mobile apps)

ನಿಮ್ಮ ಆಂಡ್ರಾಯ್ಡ್ ಮೊಬೈಲಿನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದರೆ ಮಟ್ಟಮೊದಲು ನೀವು ಬಳಸಬೇಕಾದ ಆಪ್ ‘GOOGLE’ ಗೂಗಲ್ ಅಕೌಂಟ್ ನಿಮಗೆ ಒಂದು ಹೆಬಾಗಿಲಿನಂತೆ. ಅದರ ಮೂಲಕ ನೀವು ಮೊಬೈಲಿನಲ್ಲಿ ಈಗಾಗಲೇ ಮಾಡಿರುವ ಸೆಟ್ಟಿಂಗ್ಸ್ , ಅದರಲ್ಲಿ ಇರುವ ವಿಷಯಗಳನ್ನು ಸುರಕ್ಷಿತವಾಗಿ ಸೇವ್ ಮಾಡಿ ಇಡಬಹುದು . ಉದಾಹರೆಣೆಗೆ ನಿಮ್ಮ...